ಊದಿ
ಬಿಡು ನೀ ಪಾಂಚ ಜನ್ಯವ
ಮಾರ್ದನಿಸಲಾದೋ ಮನ್ ಮನಾ ಅಂತ
ರೈ ಅವರ ಪದ್ಯ ಸ್ಮ್ರಿತಿ
ಪಟಲಕ್ಕೆ ಬಂತು, ಅದಕ್ಕೆ ಕಾರಾಣ
ಮೊನ್ನೆ ಕರ್ನಾಟಕ ಕಂಡ ಮೋಸ್ಟ
ಡಿಸಿಪ್ಲಿನ್ಡ್ ರಾಜಕರಣಿ ಕೃಷ್ಣ ಅವರು
ಕಾಂಗ್ರೆಸ್ ಗೆ ಸೋಡಾ ಚೀಟಿ
ಕೊಟ್ಟು ನಿರ್ಗಮಿಸಿದ್ದು, ತಮ್ಮ ಅಭಿಪ್ರಾಯವನ್ನು ಮರು
ದಿವಸ ಪತ್ರಕರ್ತರ ಸವಾಲಿಗೆ ತಮ್ಮ ಶ್ರೀಮತಿಯವರ
ಮುಖವನ್ನು ನೋಡುತ್ತಾ ಉತ್ತರಿಸಿದರು, ಶ್ರೀಮತಿ ಯವರು ಅಲ್ಲೇ
ಇದ್ದದ್ದನ್ನು ನೋಡಿ ಥಟ್ಟನೆ
ನನ್ನ ನೆನಪಿಗೆ ಬಂದದ್ದು ಕೆ
ಯಸ್ ನ್ ಅವರ "ಹೆಂಡತಿ ಯೊಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರುಪಾಯೀ"
ಹೀಗೆ ಸುದ್ದಿ ತಿಳಿದ ಕೆಲವೇ
ಘಂಟೆಗಲ್ಲಿ ಉಹಾ ಪೋಹಾ ಅವರು
ರಾಷ್ಟ್ರಪತಿ ಯಾಗಲು ವೇದಿಕೆ ಸೃಷ್ಟಿ
ಮಾಡಿಕೊಳ್ಳುತ್ತಿದ್ದರೆ, ಉಪರಾಷ್ಟ್ರಪತಿ ಯಾಗಲು ವೇದಿಕೆ ಸೃಷ್ಟಿ
ಮಾಡಿ ಕೊಳ್ಳುತ್ತಿದ್ದಾರೆ ಹಾಗೆ ಹೀಗೆ ಎಂದು
ಆದರೆ
ಕೃಷ್ಣ
ಅವರ ರಾಜಕೀಯ ಜೀವನ ವನ್ನು
ನೋಡಿದವರಿಗೆ ಈ ಸುದ್ದಿ ಯನ್ನು
ಕಂಡು ಅತ್ಯಂತ ತಡೆಯಲಾಗದ ನಗು
ಬಂದಿರಬೇಕು, ಏಕೆಂದರೆ ಕೃಷ್ಣ ಅವರು ರಾಷ್ಟ್ರಪತಿಯೋ ಉಪರಾಷ್ಟ್ರಪತಿಯೋ
ಆಗಲಿಕ್ಕೆ ಕಾಂಗ್ರೆಸ್ ಬಿಡಬೇಕಾಗಿಲ್ಲ , ಕಾಂಗ್ರೆಸ್ ನಲ್ಲೆ ಇದ್ದು ಕೊಂಡು
ಆ ಹುದ್ದೆಯನ್ನು ಅಲಂಕರಿಸುವ
ಸಕಲ ಶಕ್ತಿ ಖಂಡಿತವಾಗಿಯೂ ಇದೆ,
ಕೃಷ್ಣ
ಅವರ ಅಂದಿನ ಪ್ರೆಸ್ ಕಾನ್ಫರೆನ್ಸ್
ಅನ್ನು ಸರಿಯಾಗಿ ಗಮನಿಸಿದ್ದೆ ಆದರೆ,
ಅವರ ಈ ನಿರ್ಣಯ ಧಿಡೀರ್
ಅಲ್ಲ ಅಳದು ತೂಗಿ ತೆಗೆದು
ಕೊಂಡ ನಿರ್ಣಯವೇ, ಏಕೆಂದರೆ ವಿದೇಶಾಂಗ ಸಚಿವ
ಸ್ಥಾನದಿಂದ ನಿರ್ಗಮನದ ನಂತರ ಅವರಿಗೆ ಸಲ್ಲಬೇಕಾದ
ಗೌರವ ಸಲ್ಲಲಿಲ್ಲ, ಯಾರೇ ಆಗಲಿ ಆತ್ಮಾಭಿಮಾನಕ್ಕೆ
ಪೆಟ್ಟು ಬಿದ್ದರೆ ತಡೆಯಲಾರರು ಮತ್ತು
ಈಗಾಗಲೇ ಕಂಡಂತೆ ಕೃಷ್ಣ ಅವರ
ಜಾಗದಲ್ಲಿ ಬೇರೆಯವರ್ಯಾರಾದರು
ಇದ್ದಿದ್ದರೆ ಯಾವಾಗಲೋ ಕಾಂಗ್ರೆಸ್ ಪಕ್ಶಕ್ಕೆ
ಬೈ ಹೇಳುತ್ತಿದ್ದರು ಆದರೆ ಕೃಷ್ಣ ಅವರದು
ಆ ರೀತಿಯ ವ್ಯಕ್ತಿತ್ವವೇ
ಅಲ್ಲ ಎಲ್ಲವನ್ನು , ತೂಗಿ ಅಳೆದು ತಾಳ್ಮೆಯ
ನಿರ್ಧಾರ ಈ ಹೊತ್ತಿನವರೆಗೂ ಅವರಿಗೆ
ಕಾಂಗ್ರೆಸ್ ನಲ್ಲಿ ಇರುವಂತೆ ಮಾಡಿತ್ತು
ಆದರೆ ಇದು ಯಾವಾಗ ಇನ್ನು
ಬಗೆಹರಿಯುವ ಲಕ್ಷಣಗಳಿಲ್ಲ ಎಂದು ಅನಿಸಿತು ವ್ಯಾಕುಲ
ನಿರ್ಗಮನ ವಾಗಿದೆ , ಈಗ ಎಲ್ಲರು ಹೇಳುವಂತೆ
ಉತ್ತರ ಪ್ರದೇಶದ ಚುನಾವಣೆಯ ನಂತರ
ಬಿ ಜೆ ಪಿ ಗೆ
ಸೇರಲು ವೇದಿಕೆ ಸಜ್ಜಾಗಿದೆ ಎಂದು
,
ಏನಾಗುತ್ತದೋ ಇಲ್ಲವೋ ಮಂಡ್ಯ ಮತ್ತು ಮೈಸೂರ್ ನಲ್ಲಿ ಜನಮನ್ನಣೆ ಗಲಸಿದ್ದ ನಾಯಕನ ನಿರ್ಗಮನದಿಂದ ಪೆಟ್ಟಾಗುವದೋ ಕಾಂಗ್ರೆಸ್ಗೆ, ಇದರ ಉಪಯೋಗ ಪಡೆದು ಕೊಳ್ಳುವುದು ಹೇಗೆ ಎಂದು ಬೇರೆ ಪಕ್ಷದವ ಲೆಕ್ಕಾಚಾರ ಶುರವಾಗಿರುವುದೇನೋ ನಿಜ ಆದರೆ , ಕೃಷ್ಣ ಯಾವ ಪಕ್ಷಕ್ಕೂ ಸೇರದೆಯೂ ತಟಸ್ಥರಾಗಿದ್ದರು ಕೂಡ ಮಾಡಬಹುದಾದ ಡ್ಯಾಮೇಜ್ ಅನ್ನು ಮಾಡಬಲ್ಲವ ರಾಗಿದ್ದಾರೆ , ತಟಸ್ಥ ರಾಗಿ ಉಳಿದರೆ ಜೆ ಡೀ ಯಸ್ ಗಂತೂ ಖಂಡಿತ ಲಾಭ ಉಂಟು, ಕಾವೇರಿ ಸೀಮೆಯ ಜನರಿಗೆ ಕೃಷ್ಣ ಅವರನ್ನು ಕಾಂಗ್ರೆಸ್ ರಾಜಕೀಯ ಕತ್ತಲೆಯಲ್ಲಿ ಇರಿಸಲಾಗಿತ್ತು ಎಂಬ ಮೆಸೇಜ್ ಅಂತೂ ಪಾಸ್ ಆಗಿ ಹೋಗಿದೆ, ಆದರೆ ಪ್ರಶ್ನೆ ಇರುವುದು ಕಚ್ಚಾಡುವವರನು ಕುಡಿಸಿ ಒಲಿಸುವದರಲ್ಲೇ ಬ್ಯುಸಿ ಆಗಿರುವ ಬಿ ಜೆ ಪಿ, ಕೃಷ್ಣ ಅವರ ಆಗಮನಕ್ಕೆ ಸಿದ್ಧವಾಗಿದೆಯೇ ಅಥವಾ ಕೃಷ್ಣಾಗಮನದಿಂದ ಅವರಿಗೆ ಯಾವ ಸ್ಥಾನ ವನ್ನು ಕಲ್ಪಿಸಿ ಕೊಡಲಿದ್ದಾರೆ ಹೀಗ್ ಹತ್ತು ಹಲವು ಪ್ರಶ್ನೆಗಳು ಎದ್ದಿರುವುದಂತೂ ನಿಜ , ಏಕೆಂದರೆ ಬಿ ಜೆ ಪಿ ಯಲ್ಲಿಯೇ "ಹಿರಿಯರ ಮಾರ್ಗದರ್ಶಿ ಮಂಡಳಿ" ಇದೆ ಎಂದು ಎಲ್ಲರಿಗು ತಿಳಿದಿದೆ ಹೀಗೆ, ಬಿ ಜೆ ಪಿ ಯಲ್ಲಿ ಹೋಗಿ ಮಾರ್ಗದರ್ಶ ಮಂಡಳಿಗಷ್ಟೇ ಸೀಮಿತವಾಗಬಾರದು,
ಆದರಿಂದ ಕೃಷ್ಣ ಯಾವ ಪಕ್ಷಕ್ಕೂ ಸೇರದೆ ತಟಸ್ಥ ರಾಗಿ ಉಳಿದು ಯುವಕರಿಗೆ ಮಾರ್ಗದರ್ಶನ ಮಾಡಬಹದು, ಖಂಡಿತವಾಗಿ ಅವರ ವಯಸ್ಸು ಇನ್ನೊಂದು ಹೊಸ ಪಕ್ಷ ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಆದರೆ ಯಾವ ಪಕ್ಷಕ್ಕೂ ಸೇರದೆ ಮತ್ತೊಂದು ಪ್ರಾದೇಶಿಕ ಪಕ್ಷ ಸ್ಥಾಪಿಸುವವರ ಬೆನ್ನಿಗೆ ನಿಲ್ಲ ಬಹುದು ಅಥವಾ ಅವರಿಗೆ ಮಾರ್ಗದರ್ಶನ ನೀಡಬಹುದು, ಏಕೆಂದರೆ ಕಾವೇರಿಯ ಕಾವೇರಿದ ಮೇಲೆ ಕನ್ನಡಿಗನ ಮನಸ್ಸಿನ ಎದೆಯಾಳದಲ್ಲಿ ಕರುನಾಡಿಗೊಂದು ಕನ್ನಡ ಪಕ್ಷ ಬೇಕು ಎಂದು ಅನ್ನಿಸುತ್ತಿದೆ ಆದರೆ ಮೋದಿಯವರ ಮೋಡಿಯಿಂದ ಹೊರಬರುವುಡ್ ಅಷ್ಟು ಸುಲಭವಲ್ಲ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲಿ ಯಾರು ತೆಗೆದು ಕೊಳ್ಲಲಾಗದ ನಿರ್ಧಾರವನ್ನು ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಈ ಪ್ರಧಾನಿಗಳಿಗೆ ಇದೆ ಎಂದು ಈಗಾಗಲೇ ತೋರಿಸಿದ್ದಾರೆ, ಆದರೆ ಕರ್ನಾಟಕದ ಜನತೆಗೆ ಅದರಲ್ಲೂ ಭಾ ಜ ಪ ಕಾರ್ಯಕರ್ತರಿಗಂತೂ ಹೇಳಲಾಗದ ಮನಸ್ಥಿತಿ ಸುಮಾರು ಒಂದು ವರ್ಷದ ಹಿಂದೆ, ಬಿ ಯಸ್ ವೈ, ರಾಜ್ಯ ಬಿ ಜೆ ಪಿ ಅದ್ಯಕ್ಶರಾಗಿ ನೇಮಿತರಾದಾಗಿನ ಉತ್ಸಾಹ ಇತ್ತೀಚಿನ ದಿನಗಳಲ್ಲಿ ಒಳ ವುಮನಸ್ಸುಗಳಿಂದ ಕಳೆದು ಹೋಗಿದೆ ನಮ್ಮ ಗುರಿ ೧೫೦ ಎಂದು ಕೂಗುತ್ತಿದ್ದವರ ಕೂಗು ಕ್ಷೀಣ ಗೊಂಡಂತೆ ಕಂಡರೆ ಅದಕ್ಕೆ ಮತದಾರ ಹೊಣೆಯಲ್ಲ, ಇದೆಲ್ಲದರ ಪರಿಣಾಮವಾಗಿ ಆಬ್ ಕಿ ಬಾರ್ ಜೆ ಡೀ ಯಸ್ ಸರ್ಕಾರ್ ಎಂಬ ಬಿ ಜೆ ಪಿ ಯವರ ಸ್ಲೋಗನ್ನೇ ಆದರೆ ಪಾರ್ಟಿ ಮಾತ್ರ ಚೇಂಜ್ ಎಂಬತಾಗಿ ಜೆ ಡೀ ಯಸ್ ಮತ್ತೆ ಎದ್ದು ಕೂಡುವ ಲಕ್ಷಣಗಳು ಗೋಚರಿಸುತ್ತಿದೆ, ಮನದ ಮೂಲೆಯಲ್ಲಿ ಕನ್ನಡ ಮನಸ್ಸುಗಳು ತಮಿಳುನಾಡಿನ ಭಾಷಾಭಿಮನ ಪ್ರಾಂತ್ಯಾಭಿಮಾನವನ್ನು ಕಂಡು ನಂಗೂ ಒಂದು ಪ್ರಭಲ ಪ್ರಾದೇಶಿಕ ಪಕ್ಷವೊಂದು ಬೇಕು ಎಂದು ತೀರ್ಮಾನಿಸದರೆ ಜೆ ಡೇ ಯಸ್ ಗೆ ರೊಟ್ಟಿ ಜರಿ ತುಪ್ಪಕ್ಕೆ ಬಿದ್ದಂತೆ ಹಾಗಾಗುವ ಲಕ್ಷಣ ಗಳು ಗೋಚರಿಸುತ್ತಿವೆ ಎಲ್ಲದಕ್ಕೂ ಕಾದು ನೋಡಣ.

ಕಾರ್ತಿಕ್ ಯಸ್
ಬಾಪಟ್
No comments:
Post a Comment